ಬೀಟ ಉತ್ಪನ್ನ

testwikiದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಬೀಟ ಉತ್ಪನ್ನ ಎಂಬುದು ವಿಶ್ಲೇಷಣ ಗಣಿತದಲ್ಲಿ ಬರುವ ಒಂದು ವಿಶಿಷ್ಟ ಉತ್ಪನ್ನ (ಬೀಟ ಫಂಕ್ಷನ್). ಇದನ್ನು ಮೊದಲ ವಿಧದ ಆಯ್ಲರ್ ಅನುಕಲವೆಂದೂ ಕರೆಯಲಾಗುತ್ತದೆ. ಇದು ಗಾಮಾ ಉತ್ಪನ್ನ ಮತ್ತು ದ್ವಿಪದ ಗುಣಾಂಕಗಳಿಗೆ ನಿಕಟವಾಗಿ ಸಂಬಂಧಿಸಿದೆ. ಇದರ ವ್ಯಾಖ್ಯೆ ಹೀಗಿದೆ:

B(l,m)=01xl1(1x)m1dx, l ಮತ್ತು m > 0

ಇದರಲ್ಲಿ x = sin2 θ ಎಂದು ಆದೇಶಿಸಿ ಈ ಮುಂದಿನದನ್ನು ಪಡೆಯಬಹುದು:

B(l,m)=0π/2sin2l1θcos2m1θ dθ, l ಮತ್ತು m > 0

ಬೀಟ ಉತ್ಪನ್ನವನ್ನು ಲಿಯೊನ್‍ಹಾರ್ಟ್ ಆಯ್ಲರ್ ಮತ್ತು ಆದ್ರಿಯೆನ್-ಮಾರಿ ಲೆಜಾಂಡ್ರ ಅಧ್ಯಯನ ಮಾಡಿದರು. ಇದಕ್ಕೆ ಇದರ ಹೆಸರನ್ನು ಜಾಕ್ ಬಿನ ನೀಡಿದ.

ಕೆಲವು ಮುಖ್ಯ ಗುಣಗಳು

  • B(l, m) = B(m, l)[]
  • B(l,m)=Γ(l)Γ(m)Γ(l+m)
  • B(l,m)=(l1)!(m1)!(l+m1)!

ಉಲ್ಲೇಖಗಳು

ಟೆಂಪ್ಲೇಟು:ಉಲ್ಲೇಖಗಳು

  1. ಟೆಂಪ್ಲೇಟು:Citation. Specifically, see 6.2 Beta Function.