ಪರಿಮಿತಿ

testwikiದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಪರಿಮಿತಿ ಎನ್ನುವುದು ಗಣಿತದಲ್ಲಿ ಬರುವ ಮುಖ್ಯವಾದ ಒಂದು ಪರಿಕಲ್ಪನೆ. x ಎಂಬ ಪ್ರತಿಯೊಂದು ದತ್ತ ಧನಸಂಖ್ಯೆಗೂ (positive number) ಅನುಗಣವಾಗಿ ε ಎಷ್ಟು ಚಿಕ್ಕದೇ ಆಗಿದ್ದರೂ

0<|xτ|<η

ಆದಾಗಲೆಲ್ಲ

|f(x) - l| < ε

ಆಗುವಂತೆ η ಎಂಬ ಇನ್ನೊಂದು ಧನಸಂಖ್ಯೆಯನ್ನು ಕಂಡುಹಿಡಿಯುವುದು ಸಾಧ್ಯವಾದರೆ ಆಗ ಚರ x ಸ್ಥಿರ c ಯನ್ನು ಸಮೀಪಿಸಿದಂತೆ ಉತ್ಪನ್ನ f(x) ಸಾಂತಸಂಖ್ಯೆ (finite number) l ಯನ್ನು ಪರಿಮಿತಿ (ಸಮೀಪಿ) ಸುವುದು. ಈ ಸಾಂತಸಂಖ್ಯೆಗೆ ಪರಿಮಿತಿ ಎಂದು ಕರೆಯಲಾಗುತ್ತದೆ.[] l ಗೆ x→c ಆದಂತೆ f(x) ನ ಪರಿಮಿತಿ (ಲಿಮಿಟ್) ಎಂದು ಹೆಸರು. ಇದನ್ನೇ

limxcf(x)=l

ಎಂಬುದಾಗಿ ನಿರೂಪಿಸುತ್ತೇವೆ.

ಟಿಪ್ಪಣಿಗಳು

ಟೆಂಪ್ಲೇಟು:ಉಲ್ಲೇಖಗಳು

ಉಲ್ಲೇಖಗಳು