ರೋಮನ್ ಅಂಕಿಗಳು

testwikiದಿಂದ
ಬದಲಾವಣೆ ೦೮:೧೧, ೨೧ ಜೂನ್ ೨೦೧೪ ರಂತೆ imported>Kpbolumbu ಇವರಿಂದ
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಟೆಂಪ್ಲೇಟು:Unref ರೋಮನ್ ಅಂಕಿಗಳು ಅಕ್ಷರಮಾಲೆಯ ಅಕ್ಷರಗಳ ಮೇಲೆ ಆಧಾರಿತವಾದ ಪ್ರಾಚೀನ ರೋಮ್‌ನ ಒಂದು ಅಂಕಿ ಪದ್ಧತಿ. ಅವುಗಳ ಮೌಲ್ಯಗಳ ಮೊತ್ತವನ್ನು ಸೂಚಿಸಲು ಅವುಗಳನ್ನು ಸೇರಿಸಲಾಗುತ್ತದೆ. ಮೊದಲ ಹತ್ತು ರೋಮನ್ ಅಂಕಿಗಳು:

I,II,III,IV,V,VI,VII,VIII,IX,X

ರೋಮನ್ ಅಂಕಿ ಪದ್ಧತಿಯು ದಶಾಂಶ ಪದ್ಧತಿಯಾದರೂ ನೇರವಾಗಿ ಸ್ಥಾನಾಧಾರಿತವಲ್ಲ (ಪಜಿಶನಲ್) ಮತ್ತು ಸೊನ್ನೆಯನ್ನು ಒಳಗೊಂಡಿಲ್ಲ. ಟೆಂಪ್ಲೇಟು:ಚುಟುಕು