ವಿಮೋಚನ ವೇಗ

testwikiದಿಂದ
ಬದಲಾವಣೆ ೧೪:೩೭, ೩೦ ಮಾರ್ಚ್ ೨೦೨೩ ರಂತೆ imported>రుద్రుడు చెచ్క్వికి ಇವರಿಂದ (v2.05 - WP:WCW project (Multiple categories on one line - Reference before punctuation))
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಚಿತ್ರ:Mdis depart anot.ogv ವಿಮೋಚನ ವೇಗ ಭೌತ ಶಾಸ್ತ್ರದಲ್ಲಿ ಒಂದು ವಸ್ತುವಿನ ವೇಗ. ಈ ಸ್ಥಿತಿಯಲ್ಲಿ ವಸ್ತುವಿನ ಮೇಲೆ ಹೋಗಿರುವ ಚಲನಶಕ್ತಿ ಮತ್ತು ಅದರ ಮೇಲೆ ಕೆಳೆಗೆ ಬರುವುದು ಭೂಗುರುತ್ವಾಕರ್ಷಣ ಶಕ್ತಿ ಸಮವಾಗಿರುತ್ತದೆ. ಯಾವುದೇ ವಸ್ತುವು (ಯಾವುದೇ ತೂಕ) ಭೂಮಿಯೆ ಗುರುತ್ವಾಕರ್ಷಣ ಬಲದಿಂದ ಮೇಲೆ ಹೋಗಲು ವಿಮೋಚನ ವೇಗ ಬೇಕಾಗುತ್ತದೆ.

ಗೋಳಾಕಾರ ಸಮಾನತೆ ವಸ್ತುದೆ ವಿಮೋಚನ ವೇಗ

ಗೋಲಾಕಾರದ ಸಮ್ಮಿತೀಯ ವಸ್ತು ವಿಮೋಚನ ವೇಗ ಈ ಸೂತ್ರದ ಮೂಲಕ ನೀಡಬಹುದು:[]

ve=2GMr,

ಇಲ್ಲಿ G ಅಂದ್ರೆ ವಿಶ್ವ ಗುರುತ್ವಾಕರ್ಷಣ ನಿಯತಾಂಕ (G = 6.67×10−11 m3 kg−1 s−2). M ಅಂದ್ರೆ ದೊಡ್ಡ ವಸ್ತುವಿನ ತೂಕ. r ಅಂದ್ರೆ ಎರಡು ವಸ್ತುಗಳ ನಡುವಿನ ದೂರ.

ವಿವಿಧ ಆಕಾಶ ವಸ್ತುಗಳನ್ನು ವಿಮೋಚನ ವೇಗ

ಸ್ಥಳ ತಾರೆಗೆ ಸಂಬಂಧಿಸಿದಂತೆ Ve (km/s)[]     ಸ್ಥಳ ತಾರೆಗೆ ಸಂಬಂಧಿಸಿದಂತೆ Ve (km/s)[]
ಸೂರ್ಯನಲ್ಲಿ, ಸೂರ್ಯನ ಗುರುತ್ವಾಕರ್ಷಣ: 617.5
ಬುಧಗ್ರಹದಲ್ಲಿ, ಬುಧಗ್ರಹ ಗುರುತ್ವಾಕರ್ಷಣ: 4.3[]ಟೆಂಪ್ಲೇಟು:Rp ಬುಧಗ್ರಹದಲ್ಲಿ, ಸೂರ್ಯನ ಗುರುತ್ವಾಕರ್ಷಣ: 67.7
ಶುಕ್ರಗ್ರಹದಲ್ಲಿ ಶುಕ್ರಗ್ರಹದ ಗುರುತ್ವಾಕರ್ಷಣ: 10.3 ಶುಕ್ರಗ್ರಹದಲ್ಲಿ , ಸೂರ್ಯನ ಗುರುತ್ವಾಕರ್ಷಣ: 49.5
ಭೂಮಿನಲ್ಲಿ, ಭೂಮಿನ ಗುರುತ್ವಾಕರ್ಷಣ: 11.2[]ಟೆಂಪ್ಲೇಟು:Rp ಭೂಮಿ/ಚಂದ್ರದಲ್ಲಿ, ಸೂರ್ಯನ ಗುರುತ್ವಾಕರ್ಷಣ: 42.1
ಚಂದ್ರದಲ್ಲಿ, ಚಂದ್ರನ ಗುರುತ್ವಾಕರ್ಷಣ: 2.4 ಚಂಡ್ರದಲ್ಲಿ, ಭೂಮಿನ ಗುರುತ್ವಾಕರ್ಷಣ: 1.4
ಮಂಗಳಗ್ರಹದಲ್ಲಿ, ಮಂಗಳಗ್ರಹನ' ಗುರುತ್ವಾಕರ್ಷಣ: 5.0[]ಟೆಂಪ್ಲೇಟು:Rp ಮಂಗಳಗ್ರಹದಲ್ಲಿ, ಸೂರ್ಯನ ಗುರುತ್ವಾಕರ್ಷಣ: 34.1
ಗುರು ಗ್ರಹದಲ್ಲಿ, ಗುರು ಗ್ರಹ ಗುರುತ್ವಾಕರ್ಷಣ: 59.6[]ಟೆಂಪ್ಲೇಟು:Rp ಗುರು ಗ್ರಹದಲ್ಲಿ, ಸೂರ್ಯನ ಗುರುತ್ವಾಕರ್ಷಣ: 18.5
ಶನಿ ಗ್ರಹದಲ್ಲಿ, ಶನಿ ಗ್ರಹ ಗುರುತ್ವಾಕರ್ಷಣ: 35.6[]ಟೆಂಪ್ಲೇಟು:Rp ಶನಿ ಗ್ರಹದಲ್ಲಿ, ಸೂರ್ಯನ ಗುರುತ್ವಾಕರ್ಷಣ: 13.6
ಯುರೇನಸ್ ಗ್ರಹದಲ್ಲಿ, ಯುರೇನಸ್ ಗ್ರಹದ ಗುರುತ್ವಾಕರ್ಷಣ: 21.3[]ಟೆಂಪ್ಲೇಟು:Rp ಯುರೇನಸ್ ಗ್ರಹದಲ್ಲಿ, ಸೂರ್ಯನ ಗುರುತ್ವಾಕರ್ಷಣ: 9.6
ನೆಪ್ಚೂನ್ ಗ್ರಹದಲ್ಲಿ, ನೆಪ್ಚೂನ್ ಗ್ರಹ ಗುರುತ್ವಾಕರ್ಷಣ: 23.8[]ಟೆಂಪ್ಲೇಟು:Rp ನೆಪ್ಚೂನ್ ಗ್ರಹದಲ್ಲಿ, ಸೂರ್ಯನ ಗುರುತ್ವಾಕರ್ಷಣ: 7.7
ಕಪ್ಪು ಕುಳಿ,   ಕಪ್ಪು ಕುಳಿ ಗುರುತ್ವಾಕರ್ಷಣ   ≥ 299,792 (ಬೆಳಕಿನ ವೇಗ)

ಉಲ್ಲೇಖ